ನನ್ನ ಕಂಡ್ರೆ ಎಲ್ಲರಿಗೂ ಇಷ್ಟ ಆಗಲ್ಲ ಅಂತ ನಂಗೂ ಗೊತ್ತು | Samyuktha Hegde | Filmibeat Kannada|

2020-02-25 2,754

ಸದಾ ಒಂದಲ್ಲ ಒಂದು ಕಾಂಟ್ರೊವರ್ಸಿ ಮಾಡಿಕೊಳ್ಳುವ ಕನ್ನಡದ ಕಿರಿಕ್ ಪಾರ್ಟಿ ನಟಿ ಸಂಯುಕ್ತ ಹೆಗ್ಡೆ ಮತ್ತೆ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿದ್ದು ಇಷ್ಟು ದಿನ ಏಕೆ ಕನ್ನಡ ಚಿತ್ರಗಳನ್ನು ಮಾಡಿಲ್ಲ ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ.

Kirik Party fame Kannada actress Samyuktha Hegde back to sandalwood with a new project "Thurthu Nirgamana"